ಮೊದಲನೇ ವಾಚನ:
2ಪೇತ್ರ 3:12-15, 17-18
ಆಮೇಲೆ ಅವರು
ಯೇಸುಸ್ವಾಮಿಯನ್ನು ಮಾತಿನಲ್ಲೇ
ಸಿಕ್ಕಿಸುವ ಉದ್ದೇಶದಿಂದ
ಕೆಲವರು ಫರಿಸಾಯರನ್ನೂ
ಹೆರೋದನ ಪಕ್ಷದ
ಕೆಲವರನ್ನೂ ಅವರ
ಬಳಿಗೆ ಕಳುಹಿಸಿದರು,
ಇವರು ಬಂದು,
ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು,
ಸತ್ಯಕ್ಕನುಸಾರ ದೈವಮಾರ್ಗವನ್ನು
ಭೋಧಿಸುವವರು ಎಂದು
ನಾವು ಬಲ್ಲೆವು.
ಹೀಗಿರುವಲ್ಲಿ ರೋಮ್
ಚಕ್ರಾಧಿಪತಿಗೆ ತೆರಿಗೆ
ಕೊಡುವುದು ಧರ್ಮಸಮ್ಮತವೋ,
ಅಲ್ಲವೋ? ನಾವದನ್ನು
ಕೊಡಬೇಕೋ, ಬೇಡವೋ?"
ಎಂದು ಕೇಳಿದರು.
ಅವರ ಕಪಟತನವನ್ನು
ಯೇಸು ಗ್ರಹಿಸಿ,
"ನೀವು ನನ್ನನ್ನು
ಪರೀಕ್ಷಿಸುವುದೇಕೆ ಒಂದು
ನಾಣ್ಯವನ್ನು ತನ್ನಿ,
ಅದನ್ನು ನೋಡೋಣ,"
ಎಂದರು. ಅವರೊಂದು
ನಾಣ್ಯವನ್ನು ತಂದರು.
"ಇದರ ಮೇಲಿರುವುದು
ಯಾರ ಮುದ್ರೆ?
ಯಾರ ಲಿಪಿ?"
ಎಂದು ಯೇಸು
ಕೇಳಿದರು. ಅದಕ್ಕೆ
ಅವರು "ಅವು
ರೋಮ್ ಚಕ್ರವರ್ತಿಯವು,"
ಎಂದರು. ಆಗ
ಯೇಸು, "ಹಾಗಾದರೆ
ಚಕ್ರವರ್ತಿಗೆ ಸಲ್ಲತ್ತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ
ಸಲ್ಲತ್ತಕ್ಕದ್ದನ್ನು ದೇವರಗೂ
ಸಲ್ಲಸಿರಿ," ಎಂದರು.
ಇದನ್ನು ಕೇಳಿದ್ದೇ
ಆ ಜನರು
ಯೇಸುವಿನ ಬಗ್ಗೆ
ಅತ್ಯಾಶ್ಚರ್ಯಪಟ್ಟರು.
ದೇವರ
ಆ ದಿನವನ್ನು
ಎದುರು ನೋಡುತ್ತಾ
ಅದು ಬೇಗನೆ
ಬರಲೆಂದು ಹಾರೈಸಬೇಕು.
ಆ ದಿನ,
ಆಕಾಶಮಂಡಲವು ಅಗ್ನಿಯಿಂದ
ಉರಿದು ಹೋಗುವುದು;
ಸೂರ್ಯ, ಚಂದ್ರ,
ನಕ್ಷತ್ರ, ಗ್ರಹಗಳು
ಶಾಖದಿಂದ ಕರಗಿಹೋಗುವುವು.
ನಾವಾದರೋ, ದೇವರ
ವಾಗ್ಧಾನದ ಪ್ರಕಾರ
ನೀತಿಯ ನೆಲೆಯಾಗಿರುವ
ನೂತನ ಆಕಾಶಮಂಡಲವೂ
ನೂತನ ಮಂಡಲವೂ
ಬರುವುದನ್ನು ಎದುರು
ನೋಡುತ್ತಿರುವೆವು. ಪ್ರಿಯರೇ,
ಇವುಗಳನ್ನು ಎದುರು ನೋಡುವವರಾಗಿವ
ನೀವು ದೇವರ
ದೃಷ್ಟಿಯಲ್ಲಿ ನಿರ್ಮಲರೂ
ನಿರ್ದೋಷಿಗಳೂ ಆಗಿದ್ದು
ಶಾಂತಿ ಸಮಾಧಾನದಿಂದಿರಲು
ಪ್ರಯತ್ನಿಸಿರಿ. ನಮ್ಮ
ಪ್ರಭುವಿನ ದೀರ್ಘ
ಶಾಂತಿ ಹಾಗು
ಸಹನೆ ನಮ್ಮ
ಜೀವೋದ್ದಾರಕ್ಕಾಗಿಯೇ ಎಂದು
ತಿಳಿದುಕೊಳ್ಳಿ. ಆದಕಾರಣ
ಪ್ರಿಯರೆ, ಈ ವಿಷಯಗಳನ್ನು
ಮುಂಚಿತವಾಗಿಯೇ ತಿಳಿದುಕೊಂಡಿರುವ
ನೀವು ಎಚ್ಚರಿಕೆಯಿಂದಿರಿ.
ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ
ಸ್ಥಿರ ವಿಶ್ವಾಸವನ್ನು
ಬಿಟ್ಟು ಭ್ರಷ್ಟರಾಗದಿರಿ.
ನಮ್ಮ ಪ್ರಭು
ಮತ್ತು ಉದ್ದಾರಕರಾದ
ಯೇಸುಕ್ರಿಸ್ತರ ಅನುಗ್ರಹದಲ್ಲೂ
ಅವರನ್ನು ಕುರಿತ
ಜ್ಞಾನದಲ್ಲೂ ನೀವು
ಅಭಿವೃದ್ದಿ ಹೊಂದಿರಿ. ಅವರಿಗೆ
ಈಗಲೂ ಯುಗ
ಯುಗಾಂತರಕ್ಕೂ ಮಹಿಮೆಯುಂಟಾಗಲಿ!
ಆಮೆನ್.
ಕೀರ್ತನೆ: 90:2,3-4,10,14,16
ಶ್ಲೋಕ:
ಪ್ರಭೂ, ತಲತಲಾಂತರಕ್ಕೆ
ಶ್ರೀನಿವಾಸ ನೀನೆಮಗೆ.
ಶುಭಸಂದೇಶ:
12:13-17
No comments:
Post a Comment