ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೨:೩೬-೪೧
ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿ೦ದ ಹೀಗೆ೦ದು ಪ್ರಭೋದಿಸಿದನು: "ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸ೦ದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ದಾರಕನ್ನನಾಗಿಯೂ ನೇಮಿಸಿದ್ದಾರೆ. ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟ೦ತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, ಸಹೋದರರೇ, ಈಗ ನಾವು ಮಾಡ ಬೇಕಾದುದು ಏನು?" ಎಒದು ಕೇಳಿದರು. ಅದಕ್ಕೆ ಪೇತ್ರನು, "ನಿಮ್ಮಲ್ಲಿ ಪ್ರತಿಒಬ್ಬನು ಪಶ್ಚತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿ೦ದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊ೦ದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸ೦ತತಿಗೂ ದೂರವಿರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಅಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ," ಎ೦ದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿ ಮಾಡಿದನು. ’ಈ ದುಷ್ಟ ಪೀಲಿಗೆಯಿ೦ದ ನಿಮ್ಮನ್ನು ಸ೦ರಕ್ಷಿಸಿಕೊಳ್ಳಿ,’ ಎ೦ದು ಎಚ್ಚರಿಸಿದನು. ಅವನ ಭೋದನೆಯನ್ನು ಅ೦ಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅ೦ದೇ ಸುಮಾರು ಮೂರುಸಾವಿರ ಜನರು ಸಭೆಯನ್ನು ಸೇರಿಕೊ೦ಡರು.
ಶುಭಸ೦ದೇಶ: ಯೊವಾನ್ನ: ೨೦: ೧೧-೧೮
ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿ೦ತುಕೊ೦ಡ್ಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನ್ನು ಅಲ್ಲಿ ಕ೦ಡಳು. ಯೇಸುವಿನ ಪಾರ್ಥಿವಾ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತ್ತಿದ್ದರು. ಅವರು ಆಕೆಯನ್ನು, "ಏಕಮ್ಮ ಅಲುತಿರುವೆ?" ಎ೦ದು ಕೇಳಿದರು. "ನನ್ನ ಪ್ರಭುವನ್ನು ತೆಗೆದುಕೊ೦ಡು ಹೋಗಿಬಿಟ್ಟಿದ್ದಾರೆ. ಎಲ್ಲಿಟ್ಟಿದ್ದಾರೋ ತಿಳಿಯದು," ಎ೦ದಳು. ಹಾಗೆ ಹೇಳಿ ಇ೦ದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿ೦ತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆ೦ದು ಆಕೆಗೆ ತಿಳಿಯಲಿಲ್ಲ. ಯೇಸು, ಏಕಮ್ಮ ಅಳುತ್ತಿರುವೆ? ಏನನ್ನು ಉಡುಕುತ್ತಿರುವೆ?" ಎ೦ದು ಕೇಳಿದಾಗಲು ಮರಿಯಳು ಅವರು ತೋಟಗಾರನೆ೦ದು ಭಾವಿಸಿ, "ಅಯ್ಯ, ನೀವೇನಾದರು ಅವರನ್ನು ಕೊ೦ಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊ೦ಡು ಹೋಗುತ್ತೇನೆ," ಎ೦ದು ಹೇಳಿದಳು. ಹಾಗ ಯೇಸು, "ಮರಿಯ" ಎ೦ದು ಹೆಸರಿಡಿದು ಕರೆದರು. ಆಕೆ ಹಿ೦ದಿರುಗಿ ನೋಡಿ, "ರಬ್ಬೂನಿ" ಎ೦ದಳು. ಯೆಹೂದ್ಯರ ಭಾಷೆಯಲ್ಲಿ ಹಾಗೆ೦ದರೆ "ಗುರುದೇವಾ" ಎ೦ದರ್ಥ. ಯೇಸು ಆಕೆಗೆ, "ನನ್ನನ್ನು ಹಿಡಿದುಕೊ೦ಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರು ನಿಮ ದೇವರು ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆ ಎ೦ದು ತಿಳಿಸು." ಎ೦ದು ಹೇಳಿದರು. ಮಗ್ದಳದ ಮರಿಯಳು ಶಿಷ್ಯರ ಬಳಿಗೆ ಬ೦ದು, "ನಾನು ಪ್ರಭುವನ್ನು ಕ೦ಡೆ. ಅವರು ಹೀಗೆಲ್ಲಾ ಹೇಳಿದರು," ಎ೦ದು ತಿಳಿಸಿದಳು.

No comments:
Post a Comment